Nadabrahma Hamsalekha joins to actor Darshan's 'Gandugali Madakari Nayaka' Kannada movie team.ನಟ ದರ್ಶನ್ ಅವರ 'ಗಂಡುಗಲಿ ಮದಕರಿ ನಾಯಕ' ಚಿತ್ರತಂಡಕ್ಕೆ ಈಗ ನಾದಬ್ರಹ್ಮ ಹಂಸಲೇಖ ಅವರ ಆಗಮನವಾಗಿದೆ. ಹಂಸಲೇಖ ಅವರಿಂದ ಸಿನಿಮಾಗೆ ದೊಡ್ಡ ಶಕ್ತಿ ಬಂದಂತೆ ಆಗಿದೆ.